Back
ಆಯುಷ್‌ ಇಲಾಖೆ

ಕ್ರ ಸಂ

ಇಲಾಖೆಯ ಹೆಸರು

ಪದನಾಮ/ಹುದ್ದೆ

ಇ-ಮೇಲ್ ಐಡಿ

ಇಲಾಖೆಯ ಮಖ್ಯ ಉದ್ದೇಶ

01

ಆಯುಷ್ ಇಲಾಖೆ

ಉತ್ತರ ಕನ್ನಡ ಜಿಲ್ಲೆ ಕಾರವಾರ

ಜಿಲ್ಲಾ ಆಯುಷ್ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ಕಾರವಾರ

dao.karwara09@gmail.com

ಆಯುಷ ಚಿಕಿತ್ಸಾ ಪದ್ದತಿಗಳ  ಮುಖಾಂತರ ಜೀವನಾರೋಗ್ಯ ಕಾಪಾಡುವದು, ರೋಗ ಪ್ರತಿಬಂದಕೋಪಾಯಗಳನ್ನು ಜನರಿಗೆ ತಿಳಿಸುವುದು. ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಮತ್ತು ಔಷಧಿಗಳ ಬಗ್ಗೆ ಔಷಧಿ ಗಿಡಮೂಲಿಕೆ ಮತ್ತು ಸ್ವಸ್ಥ ವತ್ತ ಮತ್ತು  ಆಯುಷ ಅರಿವು ಕಾರ್ಯಕ್ರಮಗಳ ಮೂಲಕ ಮತ್ತು ಆಯುಷ ಪದ್ದತಿಯಲ್ಲಿ ಲಬ್ಯವಿರುವ ವಿಶೇಷ ಚಿಕಿತ್ಸೆಗಳಾದ ಪಂಚಕರ್ಮ, ಕ್ಷಾರಸೂತ್ರ, ನಿಸರ್ಗ ಚಿಕಿತ್ಸೆಯೋಗ ಪ್ರಾಣಾಯಾಮ, ಯುನಾನಿ ಚಿಕಿತ್ಸೆ ಮೂಲಕ ಜನರಿಗೆ ಉತ್ತಮ ಆರೋಗ್ಯ ಒದಗಿಸುವುದು. ಪ್ರಯತ್ನ ಮಾಡಲಾಗುತ್ತಿದೆ.

×
ABOUT DULT ORGANISATIONAL STRUCTURE PROJECTS