Back
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ

ಹುದ್ದೆ:  ಉಪ ನಿರ್ದೇಶಕರು (ಆಡಳಿತ), ಉತ್ತರ ಕನ್ನಡ (ಕಾರವಾರ)

 

ವಿಭಾಗ ದೂರವಾಣಿ ವಿಳಾಸ ಇ-ಮೇಲ್  ವಿಳಾಸ
Karwar 08382-221345

ಉಪನಿರ್ದೇಶಕರ ಕಾರ್ಯಾಲಯ,(ಆಡಳಿತ),

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರವಾ ಶೈಕ್ಷಣಿಕ ಜಿಲ್ಲೆ          

ಕಾರವಾರ

 581301

ddpi.kwr@gmail.com
Sirsi 08384-233441

ಉಪನಿರ್ದೇಶಕರ ಕಾರ್ಯಾಲಯ,(ಆಡಳಿತ),

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ             

ಸಹ್ಯಾದ್ರಿ ಕಾಲನಿ, ಯಲ್ಲಾಪುರ ನಾಕಾ, ಶಿರಸಿ

 581402

sirsidd34@gmail.com

 

ಇಲಾಖೆಯ ಧ್ಯೇಯೋದ್ದೇಶಗಳು.

ನಮ್ಮ ರಾಜ್ಯದ ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕಾರಾಗಲು ಮತ್ತು ಅವರು ಏನೇ ಶ್ರೇಷ್ಟತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮಕರಾಗಲು ಅವಶ್ಯಕವಾಗಿ ಬೇಕಾದ ನಿಗದಿತ ಜ್ಞಾನ,  ಕೌಶಲ್ಯಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ.

×
ABOUT DULT ORGANISATIONAL STRUCTURE PROJECTS