Back
ಸಾಮಾಜಿಕ ಅರಣ್ಯ ವಿಭಾಗ

ವಿಭಾಗ

ಹುದ್ದೆ

ಕಚೇರಿಯ email ವಿಳಾಸ

ದೂರವಾಣಿ

ಇಲಾಖೆಯ ಧ್ಯೇಯೋದ್ದೇಶ

ಸಾಮಾಜಿಕ ಅರಣ್ಯ ವಿಭಾಗ, ಕಾರವಾರ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು

dcfsfkwr@gmail.com

8618505466

ಕಾರವಾರ ಸಾಮಾಜಿಕ ಅರಣ್ಯ ವಿಭಾಗವು ಏಪ್ರಿಲ 1987 ರಿಂದ ಅಸ್ತಿತ್ವದಲ್ಲಿ ಬಂದಿರುವುದು. ಇದರ ಮುಖ್ಯ ಉದ್ದೇಶ ಭೂಸಾರ ಸಂರಕ್ಷಣೆ (ಅರಣ್ಯೀಕರಣ) ಬೀಳುಭೂಮಿಗಳ ಮಣ್ಣಿನ ಫಲವತ್ತತೆ ಹಾಗೂ ಮೇಲ್ಪದರದ ಮಣ್ಣಿನ ಸವಕಳಿ ತಡೆಗಟ್ಟಲು ನೆಡು ತೋಪುಗಳನ್ನು ಬೆಳೆಸುವುದು. ಸಸಿಗಳನ್ನು ಬೆಳೆಸಿ ಅಭಿವೃದ್ದಿ ಪಡಿಸುವುದು, ಅಲ್ಲದೇ ಗ್ರಾಮಿಣ ಜನರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ಬೆಳೆಸಿ ನೆಡುವ ಬಗ್ಗೆ ಪ್ರೋತ್ಸಾಹ ಕೊಡುವ ಉದ್ದೇಶವಾಗಿರುವುದು. ಅಲ್ಲದೇ ರೈತರಿಗೆ ತಮ್ಮ ಕ್ಷೇತ್ರದಲ್ಲಿ ನೆಡುತೋಪು ಬೆಳೆಸುವುದು, ಕಂದಾಯ ಇಲಾಖೆಯ ಬಂಜರು ಭೂಮಿಯಲ್ಲಿ ಸಸಿನೆಟ್ಟು ಅಭಿವೃದ್ದಿ ಪಡಿಸುವುದು. ರೈತರಗದ್ದೆಯಗಡಿ ಸುತ್ತಲೂ, ರಸ್ತೆ ಅಂಚಿನಲ್ಲಿ, ಹಳ್ಳಕೊಳ್ಳದ ಬದಿಯಲ್ಲಿ, ಖಾಲಿ ಬಿದ್ದ ಅರಣ್ಯ, ಶಾಲೆ ಬಯಲು ಹಾಗೂ ಸರಕಾರಿ ಜಮೀನಿನಲ್ಲಿ ಗಿಡ ಬೆಳೆಸಿ ನಾಡನ್ನು ಹಸಿರಾಗಿಸುವುದು ಸಾಮಾಜಿಕ ಅರಣ್ಯದ ಮುಖ್ಯ ಉದ್ದೇಶವಾಗಿರುವುದು.

×
ABOUT DULT ORGANISATIONAL STRUCTURE PROJECTS